| ಸಂ. | ಸೇವೆಯ ಹೆಸರು | ಸೇವಾ ದರ |
|---|---|---|
| 1. | ಕರ್ಪೂರ ಆರತಿ | ರೂ.10.00. |
| 2. | ಕುಂಕುಮಾರ್ಚನೆ | ರೂ. 20.00 |
| 3. | ಪಂಚಕಜ್ಜಾಯ | ರೂ. 10.00 |
| 4. | ತೀರ್ಥ ಬಾಟಲಿ | ರೂ. 10.00 |
| 5. | ಭಸ್ಮಾರ್ಚನೆ | ರೂ. 10.00 |
| 6. | ಹರಿವಾಣ ನೈವೇದ್ಯ | ರೂ. 101.00 |
| 7. | ಸರ್ವ ಸೇವೆ | ರೂ. 150.00 |
| 8. | ಹೂವಿನ ಪೂಜೆ (ವಸ್ತು ಸಹಿತ) | ರೂ. 1700.00 |
| 9. | 1 ದಿನದ ಅನ್ನದಾನ ಸೇವೆ | ರೂ. 5001.00 |
| 10. |
ತುಲಾಭಾರ ಸೇವೆ: ಸೇವಾ ಕಾಣಿಕೆ ವಸ್ತು ಸಹಿತ (18 ವರ್ಷದ ಒಳಗಿನವವರಿಗೆ) ವಸ್ತು ಸಹಿತ (18 ವರ್ಷ ಮೇಲ್ಪಟ್ಟ ವರಿಗೆ) |
ರೂ. 300.00 ರೂ. 2500.00 ರೂ. 3500.00 |
| 11. | ಗೆಂಡ ಸೇವಾ ಕಾಣಿಕೆ (ಜಾತ್ರಾ ಸಮಯದಲ್ಲಿ) | ರೂ. 250.00 |
| 12. | ವಾಹನ ಪೂಜಾ ಕಾಣಿಕೆ | ರೂ. 50.00 |
| 13. | ತೊಟ್ಟಿಲು ಮಗು ಕಾಣಿಕೆ | ರೂ. 30.00 |
| 14. | ಹಾಲು ಪಾಯಸ | ರೂ. 100.00 |
| 15. | ಶಾಶ್ವತ ಪೂಜೆ | ರೂ. 501.00 |
| 16. | ದುರ್ಗಾ ನಮಸ್ಕಾರ ಪೂಜಾ ಕಾಣಿಕೆ | ರೂ. 500.00 |
| 17. | ಶಾಂತಿ ಪೂಜಾ ಕಾಣಿಕೆ | ರೂ. 500.00 |
| 18. | ಚಂಡಿಕಾ ಹೋಮ ಕಾಣಿಕೆ | 1000.00 |
| 19. | ಸಹಸ್ರನಾಮ ಅರ್ಚನೆ ಕಾಣಿಕೆ | ರೂ. 100.00 |
| 20. | ಸಪ್ತ ಶತಿ ಪಾರಾಯಣ ಕಾಣಿಕೆ | ರೂ. 100.00 |
| 21. | ಮದುವೆ ಕಾಣಿಕೆ | ರೂ. 500.00 |
| 22. | ಸತ್ಯನಾರಾಯಣ ಪೂಜಾ ಕಾಣಿಕೆ | ರೂ. 300.00 |
| 23. | ಪಂಚಾಮೃತ ಅಭಿಷೇಕ | ರೂ. 150.00 |
| 24. | ದುರ್ಗಾ ದೀಪ ನಮಸ್ಕಾರ ಕಾಣಿಕೆ | ರೂ. 300.00 |
| 25. | ಪಂಚ ವಾದ್ಯ ಪೂಜಾ ಕಾಣಿಕೆ | ರೂ. 1500.00 |
| ಸಂ. | ಸೇವೆಯ ಹೆಸರು | ಸೇವಾ ದರ |
|---|---|---|
| 1. | ದೂರ್ವಾರ್ಚನೆ ಕಾಣಿಕೆ | ರೂ. 20.00 |
| 2. | ಕಡುಬು ಸೇವಾ ಕಾಣಿಕೆ | ರೂ. 20.00 |
| 3. | ಮೂಡು ಗಣಪತಿ ಕಾಣಿಕೆ | ರೂ. 101.00 |
| 4. | ರಂಗ ಪೂಜೆ ( ವಸ್ತು ಸಹಿತ) | ರೂ. 3000.00 |
| ಸಂ. | ಸೇವೆಯ ಹೆಸರು | ಸೇವಾ ದರ |
|---|---|---|
| 1. | ವಡೆ ನೈವೇದ್ಯ ಕಾಣಿಕೆ | ರೂ. 20.00 |
| 2. | ಕಡಲೆ ನೈವೇದ್ಯ ಕಾಣಿಕೆ | ರೂ. 20.00 |
| 3. | ರುದ್ರಾಭಿಷೇಕ | ರೂ. 150.00 |
| 4. | ರಂಗ ಪೂಜೆ (ವಸ್ತು ಸಹಿತ) | ರೂ. 3000.00 |
| ಸಂ. | ಸೇವೆಯ ಹೆಸರು | ಸೇವಾ ದರ |
|---|---|---|
| 1. | ಹುರುಳಿ ನೈವೇದ್ಯ ಕಾಣಿಕೆ | ರೂ. 20.00 |
| ಸಂ. | ಸೇವೆಯ ಹೆಸರು | ಸೇವಾ ದರ |
|---|---|---|
| 1. | ಹಾಲು ಹಣ್ಣು ನೈವೇದ್ಯ ಕಾಣಿಕೆ | ರೂ. 20.00 |
| 2. | ಕೋಲ ಸೇವೆ ಕಾಣಿಕೆ | ರೂ. 1000.00 |
| ಸಂ. | ಸೇವೆಯ ಹೆಸರು | ಸೇವಾ ದರ |
|---|---|---|
| 1. | ರಂಗ ಪೂಜೆ (ವಸ್ತು ಸಹಿತ) | ರೂ. 7000.00 |